ಬೆಳೆಯಲ್ಲಿ ಪೋಷಕಾಂಶದ ಕೊರತೆ ಬಂದರೆ, ಬೆಳೆಗೆ ಸಿಗಬೇಕಾದ ಬೆಲೆ ಕನಸಿನ ಮಾತು. ಯಾಕಂದರೆ ಬೆಳೆ ಸೂಕ್ತ ಬೆಳೆವಣಿಗೆ ಕಾಣದೆ ಇಳುವರಿ ಕುಂಠಿತವಾಗುತ್ತದೆ. ಹಾಗಾದ್ರೆ ಪೋಷಕಾಂಶವನ್ನು ಬೆಳೆಗೆ ಯಾವ ರೀತಿಯಾಗಿ ನೀಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಈ ವೀಡೀಯೋ ತಪ್ಪದೆ ನೋಡಿ.
ಸಾವಯವ ಕೃಷಿ ಮಾಹಿತಿಗಾಗಿ ಸಂಪರ್ಕಿಸಿ 9099262233
ನಿಮ್ಮ ಮಣ್ಣಿನ ಉಚಿತ ಪರೀಕ್ಷೆಗಾಗಿ ಧಾತು ಆಪ್ ಡೌನ್ ಲೋಡ್ ಗೆ ಕೆಳಕಂಡ ಲಿಂಕ್ ಕ್ಲಿಕ್ ಮಾಡಿ:
https://play.google.com/store/apps/details?id=com.microbitech.dhatu&fbclid=IwAR3G5jmGg24xxo4UjIhbtT9krNmE3ukRkTHAiR_Vui0v7tsCnQli6ZP7-fE
how to provide nutrients to plantsorganic argriculturemethod of giving nutrients to crop
0 Comments